ಯಾದಗಿರಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಎಫೆಕ್ಟ್, ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತಾ ಇರೋದನ್ನ ಕಂಡು ಕಕ್ಕಾಬಿಕ್ಕಿಯಾದ ಕಂಡಕ್ಟರ್, ಪುರುಷರ ಬಟ್ಟೆ ಧರಿಸಿ ಬಂದ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಪರದಾಡಿದ ಕಂಡಕ್ಟರ್
#freeBusEffect #Yadagiri
#BusConductor #TransgenderTravel #ShakthiScheme #CongressGuaranteescheme #KarnatakafreeBus #FreeBusForLadies
~HT.36~PR.28~ED.31~