ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಭಾರೀ ನಿರೀಕ್ಷೆಯ ಚಂದ್ರಯಾನ-3 (Chandrayaan 3) ಮಿಷನ್ ಲಾಂಚ್‌ಗೆ ದಿನ ಗಣನೆ ಆರಂಭವಾಗಿದೆ. ವಿಶೇಷ ಎಂದರೆ, ಚಂದ್ರಯಾನ 3 ಹೊತ್ತ ಎಲ್‌ವಿಎಂ3-4ಎಂ ರಾಕೆಟ್ ಉಡಾವಣೆಯ (Rocket Launch) ಕ್ಷಣಗಳನ್ನು ಸಾರ್ವಜನಿಕರು ಕೂಡ ಕಣ್ತುಂಬಿಕೊಳ್ಳಬಹುದು.The countdown to the Indian Space Research Organization's (ISRO) highly anticipated Chandrayaan-3 mission launch has begun. What is special is that the public can also relive the moments of Chandrayaan 3's LVM3-4M rocket launch (Rocket Launch).
#Chandrayan3 #Chandrayaan2 #Chandrayaan1 #ISRO #RocketLaunch #India #ShihariKota
~HT.36~ED.31~PR.160~