Caught on cam: ಚಂಡಿಗಡದ ಜಲಪ್ರವಾಹದಲ್ಲಿ ಸಿಕ್ಕ ನಾಯಿಗಳ ರಕ್ಷಣೆಗೆ ಪಣತೊಟ್ಟ ತಂಡ: ಮಾನವೀಯತೆ ಇನ್ನೂ ಬದುಕಿದೆ

2023-07-11 2,506

ಇದು ನಿಜವಾದ ಮಾನವೀಯತೆ. ಈ ವಿಡಿಯೋ ನೋಡಿದ್ರೆ ನೀವೂ ಹ್ಯಾಟ್ಸಾಫ್ ಹೇಳ್ತೀರಾ. ಚಂಡೀಗಢನಲ್ಲಿ ಸುರಿದ ಭಾರೀ ಮಳೆಯಿಂದ ಜಲಪ್ರಳಯವೇ ಸೃಷ್ಟಿಯಾಗಿದೆ. ಇಂತಹ ಅಪಾಯದ ಸ್ಥಿತಿಯಲ್ಲೂ ಸಾಕು ಪ್ರಾಣಿಗಳ ರಕ್ಷಣೆಗೆ ಹರಸಾಹಸ ಪಡಲಾಗಿದೆ.


#Chandigarhflood #DogRescueinflood
#YamunaRiverFlood
#KumbhadronaRain
#UttarBharatRain #HimachalPradesh #DelhibRain #HeavyRain #RainEffect #UttarBharatFlood #FloodArea,  #NorthIndoaRain

~HT.188~ED.31~PR.28~