Mega Monsoon: ಪ್ರವಾಹದ ನಡುವೆ ಸೆಲ್ಫಿ ವಿಡಿಯೋ ಮಾಡೋ ಯುವಕರ ಹುಚ್ಚಾಟದ ವಿಡಿಯೋ ವೈರಲ್, ನೆಟ್ಟಿಗರು ಗರಂ

2023-07-11 1

ದೆಹಲಿಯಲ್ಲಿ ಯುಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯಲ್ಲಿ ಪ್ರವಾಹದ ಮಧ್ಯೆ ಯುವಕರು ಸೆಲ್ಫಿ ಮಾಡಿಕೊಂಡು ಓಡುತ್ತಿದ್ದಾರೆ. ಪ್ರವಾಹದ ನೀರಿನಲ್ಲೂ ಯುವಕರು ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾರೆ. ಕೊನೆಗೆ ಪ್ರವಾಹ ಬಂದು ಅಪ್ಪಳಿಸಿದಾಗ ಇಬ್ಬರು ನೀರಿನಲ್ಲೇ ಬಿದ್ದಿದ್ದಾರೆ.

#YamunaRiverFlood
#KumbhadronaRain
#UttarBharatRain #HimachalPradesh #DelhibRain #HeavyRain #RainEffect #UttarBharatFlood #FloodArea,  #NorthIndoaRain