Kanakapura ಮೆಡಿಕಲ್ ಕಾಲೇಜ್ ವಾಪಸ್‌ ಪಡೆಯುವಲ್ಲಿ DK Shivakumar ಸಕ್ಸಸ್! K. Sudhakar ಗೆ ಮುಖಭಂಗ

2023-07-08 2,292

ಈ ಹಿಂದೆ ಬಿಜೆಪಿ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಗೋಲಿ ಹೊಡೆದು, ಮತ್ತೊಮ್ಮೆ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸರ್ಕಾರ ಮುಂದಾಗಿದೆ.ಈ ಮೂಲಕ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತೊಮ್ಮೆ ಸೋತಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ಹಠ ಸಾಧಿಸಿದ್ದಾರೆ.

#KarnatakaBudget2023 
#ZameerAhmedkhan
#CongressGuarantee  #Siddaramaiah  #Congress  #DKShivakumar #CMSiddaramaiah  #OneIndiaKannada    
#Gruhalakshmi #Vidhansoudha
#Tax #CommercialTax #Income #Liquor #LiquorLovers #Unfair
#Excise #Hindu #Muslim #Christian #Sikh #Jain #BaisedBudget
#Medicalcollagekanakapura
~HT.188~ED.32~PR.28~