Congress ಜೊತೆ HDK ಆಡಳಿತ ಮಾಡಿದ್ದಾರೆ ಹಾಗಾಗಿ ಅವ್ರಿಗೆ ಚೆನ್ನಾಗೆ ಗೊತ್ತಿರುತ್ತೆ ಎಂದ CT ರವಿ

2023-07-07 440

ವಿಪಕ್ಷ ನಾಯಕನ ಆಯ್ಕೆ ವಿಳಂಬ, ಕೆಲವು ಸಂಗತಿಗಳನ್ನು ನಾನು ಹೇಳಲು ಆಗುವುದಿಲ್ಲ ಅಂತ ಹೇಳುತ್ತಾ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದಾರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಿ ಟಿ ರವಿ

#CTRavi #HDKumaraswamy #CongressGovt #OppositionleaderinKarnataka #AntiConversionAct #KarnatakaPolitics #CongressGuarantee

~HT.188~ED.31~PR.29~

Videos similaires