ಸಿದ್ದರಾಮಯ್ಯನವರದ್ದು ಯಾವುದೇ ಪ್ಲ್ಯಾನಿಂಗ್ ಇಲ್ಲದ ಬಜೆಟ್. ಆಸ್ತಿ, ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದಾರೆ. ಇನ್ನೂ ಯಾವ್ಯಾವುದರ ತೆರಿಗೆ ಹೆಚ್ಚಳ ಮಾಡುತ್ತಾರೋ ಕಾದು ನೋಡೋಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು
#karnatakabudget2023 #pralhadjoshi #CongressGuarantee #siddaramaiah #Congress #DKshi #OneIndiaKannada
~HT.188~PR.30~ED.31~