ಕಿಚ್ಚ ಸುದೀಪ್ ತನ್ನ ಬಳಿ ಹಲವು ವರ್ಷಗಳ ಹಿಂದೆ ಚಿತ್ರದಲ್ಲಿ ನಟಿಸುವುದಾಗಿ ಮುಂಗಡ ಹಣವನ್ನು ಪಡೆದಿದ್ದರು. ಆದರೆ ಇಲ್ಲಿಯವರೆಗೂ ಆ ಚಿತ್ರಕ್ಕಾಗಿ ಡೇಟ್ ಕೊಟ್ಟಿಲ್ಲ, ಕೇಳಿದ್ರೆ ಮುಂದಿನ ಚಿತ್ರ ನಿಮ್ಮ ಜತೆನೇ ಮಾಡ್ತೀನಿ ಅಂತ ಹೇಳಿ ಕೈಕೊಟ್ಟಿದ್ದಾರೆ ಎಂದು ಸುದೀಪ್ ವಿರುದ್ಧ ಎಂ ಎನ್ ಕುಮಾರ್ ಆರೋಪಕ್ಕೆ ಕಿಚ್ಚ ಕೊಟ್ಟ ಪ್ರತಿಕ್ರಿಯೆ ಏನು?
#KicchaSudeep #SudeepControversy #MNKumar #KicchaFans #SudeepFans #Sudeeptweet
~PR.28~ED.33~HT.188~