ಪತ್ನಿ ರಾಗಿಣಿ ಜೊತೆ ಪ್ರಜ್ವಲ್ ದೇವರಾಜ್ ಕೊಟ್ಟ ಎಂಟ್ರಿಗೆ ಫ್ಯಾನ್ಸ್ ಫುಲ್ ಫಿದಾ.. ಜೈಕಾರ

2023-07-04 0

ಹುಟ್ಟುಹಬ್ಬದ ವಿಶೇಷ ದಿನದ ಅಂಗವಾಗಿ ಪ್ರಜ್ವಲ್ ದೇವರಾಜ್ ನಟನೆಯ ಮುಂದಿನ ಚಿತ್ರ 'ಗಣ'ದ ಟೀಸರ್ ಬಿಡುಗಡೆಗೊಂಡಿದೆ. ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕಾಗಿ ಬಂದಿದ್ದ ಅಭಿಮಾನಿಗಳು ಶುಭಾಶಯ ತಿಳಿಸಿದರು.

#Gana #PrajwalDevaraj #Devaraj #Sixer #KannadaFilmIndustry #SandalWood #GanaTeaser

~HT.188~ED.33~PR.28~

Videos similaires