Prajwal Devaraj: ಪ್ರಜ್ವಲ್ ಕೇಕ್ ತಿನ್ನಿಸಲು ಬಂದ್ರೆ ಬೇಡ ಎಂದ ದೇವರಾಜ್

2023-07-04 1

ವಿಶೇಷ ದಿನದ ಅಂಗವಾಗಿ ಪ್ರಜ್ವಲ್ ದೇವರಾಜ್ ನಟನೆಯ ಮುಂದಿನ ಚಿತ್ರ 'ಗಣ'ದ ಟೀಸರ್ ಬಿಡುಗಡೆಗೊಂಡಿದೆ. ಚಿತ್ರದ ಟೀಸರ್ ನೋಡಿದರೆ ಇದೊಂದು ಪಾಸ್ಟ್ ಟೈಮ್ ಟ್ರಾವೆಲ್ ಕಥೆಯನ್ನು ಹೊಂದಿರುವ ಚಿತ್ರವಿರಬಹುದಾ ಎಂಬ ಪ್ರಶ್ನೆ ಸಿನಿ ರಸಿಕರಲ್ಲಿ ಮೂಡಲಿದೆ.As part of the special day, the teaser of Prajwal Devaraj's next film 'Gana' has been released. If you see the teaser of the film, the question will arise among the cine buffs whether this is a film with a past time travel story.

#Gana #PrajwalDevaraj #Devaraj #Sixer #KannadaFilmIndustry #SandalWood #GanaTeaser

~HT.188~PR.160~ED.33~

Videos similaires