Guru Purnima Celebrated In Texas ಟೆಕ್ಸಾಸ್‌ನಲ್ಲಿ ಈ ಬಾರಿ ಗುರು ಪೂರ್ಣಿಮೆಯನ್ನ ವಿಜ್ರಂಭಣೆಯಿಂದ ಆಚರಿಸಲಾಗಿದೆ!

2023-07-04 2

ಟೆಕ್ಸಾಸ್‌ನಲ್ಲಿ ಈ ಬಾರಿ ಗುರು ಪೂರ್ಣಿಮೆಯನ್ನು ಆಚರಿಸಲಾಗಿದೆ. ಜುಲೈ 3ರಂದು ದೇಶದೆಲ್ಲೆಡೆ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು. ಈ ದಿನ ಟೆಕ್ಸಾಸ್‌ನ ಅಲೆನ್ ಈಸ್ಟ್ ಸೆಂಟರ್‌ನಲ್ಲಿ ನಾಲ್ಕರಿಂದ 84 ವರ್ಷ ವಯಸ್ಸಿನ ಒಟ್ಟು 10,000 ಜನರು ಒಟ್ಟಿಗೆ ಭಗವದ್ಗೀತೆಯನ್ನು ಪಠಿಸಿದ್ದು ಕಂಡು ಬಂದಿದೆ.Guru Poornima is celebrated this time in Texas. Guru Poornima was celebrated all over the country on 3rd July. A total of 10,000 people between the ages of four and 84 chanted the Bhagavad Gita together on this day at the Allen East Center in Texas.

#GuruPoornima #America #Texas #BhagavadGita #Ondia #AllenEastCenter #NarendraModi

~HT.188~PR.160~ED.34~