ಅಥ್ಲೀಟ್ ಬಿಂದು ರಾಣಿ ಮೇಲೆ ಕೋಚ್ ಪತ್ನಿಯ ದೌರ್ಜನ್ಯ ಕಳ್ಳತನದ ಆರೋಪ

2023-07-03 1,983

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್ ಬಿಂದು ರಾಣಿ ಮೇಲೆ ಕೋಚ್ ಶ್ವೇತಾ ಹಲ್ಲೆಗೆ ಯತ್ನಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇಂದು ಬೆಳಗ್ಗೆ ಕ್ರೀಡಾಂಗಣಕ್ಕೆ ಬಿಂದುರಾಣಿ ಬಂದಾಗ ಕೋಚ್ ಶ್ವೇತಾ ಮನಸೋಯಿಚ್ಛೆ ನಿಂದಿಸಿ ಕಳ್ಳತನದ ಆರೋಪ ಮಾಡಿದ್ದಾರೆ.

#AthleteBinduRani #KantheeravaStadium #CoachWife #KhelrathnaAward #KarnatakaAthletes #BinduRaniControversy #Bangalore
~HT.36~PR.28~ED.34~