ಟೂರ್ ಗೆ ಹೋದವ್ಳು ಇನ್ನೂ ಬಂದಿಲ್ಲ ಅಂತಾ BMTC ಬಸ್ ಟೈರ್ ಕೆಳಗೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಕುಡುಕ ಗಂಡ

2023-06-29 1,993

ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ ಎಂದು ಮಧ್ಯಪ್ರಿಯ ಪತಿರಾಯ ಅವಾಂತರ ಸೃಷ್ಠಿಸಿದ್ದಾನೆ. ನನ್ನ ಹೆಂಡತಿ ಪ್ರವಾಸಕ್ಕೆ ಹೋದವಳು ಇನ್ನು ವಾಪಸ್ ಬಂದಿಲ್ಲವೆಂದು ಸರ್ಕಾರಿ ಬಸ್ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

#FreeBusEffect #Ladiesfreeticket, #BMTC #KarnatakaFreeBusforladies, #CongressGuarantee #CongressGovt #FreeBusKirik,
~HT.36~PR.28~ED.33~

Videos similaires