ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆ
ಹೆಸರಿನಲ್ಲಿ ಜನರಿಗೆ ವಂಚನೆ ಎಸಗಲುವಂಚಕರು ಅಖಾಡಕ್ಕಿಳಿದಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಭರ್ತಿ ಹೆಸರಲ್ಲಿ ನೂರಾರು ಜನರಿಂದ ಹಣ ಪೀಕಿದ ಖದೀಮನನ್ನು ಸಾರ್ವಜನಿಕರು ಹಿಡಿದ ಪೊಲೀಸರಿಗೆ ಒಪ್ಪಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
#Gruhalakshmischeme #GruhajyothiScheme #CongressGuarantee, #GruhalakshmiOnlineapplication, #Karnatakagovernmen
~HT.36~PR.28~ED.34~