7 star Sultan: ಅಭಿಮಾನಿಗಳ ಅಭಿಯಾನಕ್ಕೆ ಸಿಕ್ತು ಜಯ ಉಳೀತು 'ಟಗರು ಪಲ್ಯ' 7 ಸ್ಟಾರ್ ಸುಲ್ತಾನನ ಜೀವ!

2023-06-28 3

7 ಸ್ಟಾರ್ ಸುಲ್ತಾನ್ ’ ಕುರುಬಾನಿ ವಿರುದ್ಧ ದೊಡ್ಡ ಅಭಿಯಾನವೇ ಶುರುವಾಗಿತ್ತು. ‘ಟಗರು ಪಲ್ಯ’ ಚಿತ್ರತಂಡದವರು ಕೂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿದ್ದರು.
#7starSultan #TagaruPalya #DaliPictures #DaaliDhananjay #Nagabhushana #AmruthaPrem #FilmiBeatkannada

~HT.188~PR.30~ED.33~