pralhad joshi : ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಹಿಡಿದುಕೊಂಡು,ನೀವು ಜಿರೋ ಆಗಿದ್ದಿರಿ

2023-06-26 2,303

ಪ್ರಧಾನಿ ಮೋದಿಗೆ ಐರನ್ ಲೆಗ್ ಎಂದ ವಿಚಾರಕ್ಕೆ, ಸಿಎಂ ಸಿದ್ದರಾಮಯ್ಯ ಅವರೇ ಸ್ಥಳೀಯ ಕರ್ನಾಟಕದಿಂದ 9 ವರ್ಷದ ನಂತರ ಅಧಿಕಾರಕ್ಕೆ ಬಂದೀದಿರಿ‌. ಮೋದಿ ಅವರ ವಿರುದ್ದ ಮಾತಾಡೋ ಮುಂಚೆ ನಿಮ್ಮ ಸ್ಥಿತಿ ಏನಿದೆ ನೋಡಿಕೊಳ್ಳಿ.ಜೋಶಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು
#PralhadJoshi #Hubbli #Siddaaramaiah #Modhi #BSY #CTRavi #BJP #Congress #KPCC

~HT.36~PR.30~ED.31~

Videos similaires