ರಷ್ಯಾ ಉಕ್ರೇನ್ ಯುದ್ಧ ನಿಲ್ಸೋ ಶಕ್ತಿ ಇದೆ ಅನ್ನೋ ಮೋದಿಗೆ ಮಣಿಪುರದ ಹಿಂಸಾಚಾರವನ್ನು ನಿಲ್ಲಿಸೊದಕ್ಕೆ ಯಾಕಾಗ್ತಿಲ್ಲ?

2023-06-26 2,949

ಮಣಿಪುರದಲ್ಲಿ ನಾಗರಿಕ ಯುದ್ಧ ತಾರಕಕ್ಕೇರಿದ್ದರೂ ಕೇಂದ್ರ ಸರ್ಕಾರ ಮೌನವಾಗಿರುವುದ್ಯಾಕೆ? ಕೇಂದ್ರಕ್ಕೆ ದಂಗೆ ನಿಯಂತ್ರಿಸದಷ್ಟು ಹೇಡಿತನವೇ? ಮೋದಿ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

#PMModi #ModiForeignTour #DineshGundurao #Congress #JaiRamRamesh #Manipurviolence #ManipurCrisis #ManipurIssue #ManipurandModi #ManipurCM #ManipurAndBJP
~HT.36~ED.34~PR.28~

Videos similaires