Global Divinity Mall Inauguration ಅಶ್ವಿನಿ ಪುನೀತ್ ರಾಜಕುಮಾರ್ ಅವರ ಎಂಟ್ರಿ ಹೇಗಿತ್ತು ನೋಡಿ...

2023-06-25 1,706

ಐಟಿ ಸಿಟಿ ಬೆಂಗಳೂರು ಅಂದ್ರೆ ಜಗತ್ತಿನಾದ್ಯಂತ ಖ್ಯಾತಿ ಪಡೆದ ನಗರ. ಹೀಗೆ ಗಾರ್ಡನ್ ಸಿಟಿ ಅಂತಲೂ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಮತ್ತೊಂದು ಮಾಲ್ ಇದೀಗ ಅನಾವರಣಗೊಂಡಿದೆ. ಎಲ್ಲಾ ವರ್ಗಕ್ಕೂ ಅನುಕೂಲವಾಗುವ ಉದ್ದೇಶದಿಂದ ಬೆಂಗಳೂರಲ್ಲಿ ಮೊದಲ ಕಮ್ಯುನಿಟಿ ಮಾಲ್ 'ಗ್ಲೋಬಲ್ ಡಿವಿನಿಟಿ' ಇಂದು ಉದ್ಘಾಟನೆಯಾಗಿದೆ.

#GlobalDivinitymall #DKShivakumar #Aishwarya,  #DKShivakumarDaughter #KicchaSudeep #Ravichandran, #AshwiniPuneethRajkumar,  #DKSuresh #BangaloreMall #DKShivakumarProperty #ShoppingMall #kidsPlayingZone #FoodCourt #CongressGovt, #MysoreRoad #Nagarabavi

~HT.188~PR.28~ED.32~

Videos similaires