Global Malls Divinity: ಮಾಲ್ ಬಗ್ಗೆ ರವಿಚಂದ್ರನ್ ಗೆ ನೀಟಾಗಿ ವಿವರಿಸಿದ ಡಿಕೆಶಿ ಮಗಳು ಐಶ್ವರ್ಯ

2023-06-25 11

ಐಟಿ ಸಿಟಿ ಬೆಂಗಳೂರು ಅಂದ್ರೆ ಜಗತ್ತಿನಾದ್ಯಂತ ಖ್ಯಾತಿ ಪಡೆದ ನಗರ. ಹೀಗೆ ಗಾರ್ಡನ್ ಸಿಟಿ ಅಂತಲೂ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಮತ್ತೊಂದು ಮಾಲ್ ಇದೀಗ ಅನಾವರಣಗೊಂಡಿದೆ. ಎಲ್ಲಾ ವರ್ಗಕ್ಕೂ ಅನುಕೂಲವಾಗುವ ಉದ್ದೇಶದಿಂದ ಬೆಂಗಳೂರಲ್ಲಿ ಮೊದಲ ಕಮ್ಯುನಿಟಿ ಮಾಲ್ 'ಗ್ಲೋಬಲ್ ಡಿವಿನಿಟಿ' ಇಂದು ಉದ್ಘಾಟನೆಯಾಗಿದೆ.

#GlobalDivinitymall #DKShivakumar #Aishwarya,  #DKShivakumarDaughter #KicchaSudeep #Ravichandran, #AshwiniPuneethRajkumar,  #DKSuresh #BangaloreMall #DKShivakumarProperty #ShoppingMall #kidsPlayingZone #FoodCourt #CongressGovt, #MysoreRoad #Nagarabavi

Videos similaires