MP ಎಲೆಕ್ಷನ್ ಗೆ ಕುಟುಂಬದವರಿಗೆ ಟಿಕೆಟ್ ನೀಡದಿರಲು JDS ತೀರ್ಮಾನ! ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯದ ಕಥೆ?

2023-06-24 552

ಲೋಕಸಭಾ ಚುನಾವಣೆಗಾಗಿ ಎಲ್ಲ ಪಕ್ಷಗಳೂ ತಯಾರಿ ಶುರು ಮಾಡಿದ್ದು, ಜೆಡಿಎಸ್‌ನಲ್ಲಿಯೂ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಈ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟಂಬದ ಯಾರಿಗೂ ಟಿಕೆಟ್ ನೀಡೋಲ್ಲ ಎಂದಿರುವುದು ಸಂಚಲನ ಮೂಡಿಸಿದೆ. 

#JDS #HDKumaraswamy, #LoksabhaElections2024 #PrajwalRevanna #BhavaniRevanna #SwaroopPrakash #HDRevanna, #HDDevegowda #KarnatakaPolitics #MPElections
~HT.36~PR.28~ED.31~