BJP ಪಾಳಯದಲ್ಲಿ ಬಾಂಬ್ ಇಟ್ಟ ಹೊಂದಾಣಿಕೆ ರಾಜಕೀಯ! ದೋಸ್ತಿಗಳಾಗಿದ್ದು ಯಾರ್ಯಾರು?

2023-06-22 2,028

ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ನಾಯಕರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಅನ್ನೋದನ್ನು ಸಾಬೀತು ಮಾಡುವ ತಯಾರಿಯಲ್ಲಿದೆ. ಸಿ.ಟಿ ರವಿ ಹಾಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ಬೆನ್ನಲ್ಲೇ ಸಿ.ಪಿ ಯೋಗೇಶ್ವರ್ ಕೂಡ ಹೊಂದಾಣಿಕೆ ಮಾಡಿಕೊಂಡಿದ್ದು ಸತ್ಯ ಎಂದಿದ್ದಾರೆ.


#BJP #Karnatakaassemblyelections2023 #Karnatakaelectionsresult2023 #BSYediyurappa #BLSanthosh, #VarunaConstituency #VSomanna #BYVijayendra #Shikaripura, #BSYson #CongressCandidate, #Siddaramaiah #BJPHighCommand #PratapSimha #CPYogeshwar #CTRavi #KarnatakaPolitics

~HT.188~ED.34~PR.28~