ಕರೆಂಟ್ ಬಿಲ್ ಏರಿಕೆಗೆ ವ್ಯಾಪಾರ ಬಹಿವಾಟ ಬಂದ್! ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಬಳ್ಳಾರಿ ಜನ

2023-06-22 672

ಬಳ್ಳಾರಿಯಲ್ಲಿ ವಿದ್ಯುತ್ ದರ ಏರಿಕೆ ವಿರೋಧಿಸಿ ಬಳ್ಳಾರಿ ಛೇಂಬರ್ ಆಫ್ ಕಾಮರ್ಸ್ ಸೇರಿ ಹಲವು ಸಂಘಟನೆಗಳು ಬಳ್ಳಾರಿ ನಗರ ಬಂದ್ ನಡೆಸಿ ಪ್ರತಿಭಟನೆ ನಡೆಸಿದರು.

#ElectricityBill #Currentbill #electricityBillHike #Ballaricitizens #BallariChamberofcommerce, #Karnatakacongress #Congressguarantee #CMSiddaramaiah

~HT.36~PR.28~ED.34~