ಮಳೆ ನಡುವೆ 6 ತಿಂಗಳ ಮಗು ಮತ್ತು ಹಿರಿಯರನ್ನು ಮನೆಯಿಂದಾಚೆ ದಬ್ಬಿದ ಅಧಿಕಾರಿಗೆ ಶಾಸಕಿಯಿಂದ ಕಪಾಳಮೋಕ್ಷ

2023-06-21 1,704

ಪ್ರತ್ಯೇಕ ಘಟನೆಯೊಂದರಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಪಕ್ಷೇತರ ಶಾಸಕಿಯೊಬ್ಬರು ಜೂನಿಯರ್ ಇಂಜಿನಿಯರ್‌ಗೆ ಸಾರ್ವಜನಿಕರ ಎದುರಲ್ಲೇ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

#Mumbai #GeetaJain #Municipalofficer #MumbaiPolitics #MumbaiRain #MumbaiMLA #JrEngineer #Slaps
~HT.36~PR.28~ED.32~