ತನ್ನ ವಿರುದ್ಧವೇ ಪ್ರಚಾರ ಮಾಡಿದ್ದಕ್ಕೆ ಕಿಚ್ಚನಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಕೆ ಎನ್ ರಾಜಣ್ಣ

2023-06-19 1,491

ರಾಜ್ಯದ ವಿಧಾನಸಭಾ ಚುನಾವಣೆಯ ವೇಳೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ನಮ್ಮವರೇ ಆದ ಕಿಚ್ಚ ಸುದೀಪ್‌ ಅವರು ಪ್ರತಿಭಾನ್ವಿತ ನಟರಾಗಿದ್ದಾರೆ.ನಮ್ಮ ವಿರುದ್ಧ ಪ್ರಚಾರ ಮಾಡಿದ್ದಕ್ಕೆ ಬೇಸರವಾಗಿದೆ, ಇನ್ನು ಮುಂದೆ ಅರಿತುಕೊಂಡು ಮುಂದುವರಿಯಲಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

#KicchaSudeep #KNRajanna #ValmeekhiCommunity #Karnatakaelections2023 #Kicchaelectionscampaign #CongressGovernment #CongressMinisters #Karnatakapolitics #KicchaSudeepcontroversy, #SudeepFilms

~HT.36~PR.28~ED.31~