Sumalatha Ambareesh: ನಾವು ವಿಧಾನಸಭಾ ಚುನಾವಣೆ ಸಮಯದಲ್ಲೇ ಊಟ‌ಹಾಕಿಸ್ತಿದ್ವಿ...

2023-06-17 333

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ರಾಜಕೀಯ ಉದ್ದೇಶದಿಂದ ಈ ಔತಣ ಕೂಟ ಆಯೋಜಿಸಿದ್ದಾರೆ ಎಂಬ ಟೀಕೆ ಅಲ್ಲಲ್ಲಿ ಕೇಳಿ ಬರುತ್ತಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಅಭಿಷೇಕ್ ಅಂಬರೀಶ್ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

There are criticisms that Mandya MP Sumalatha Ambarish has organized this banquet for political purposes. Abhishek Ambarish, who held a press conference regarding this issue, responded to the criticism.

#SumalathaAmbareesh #AbhishekAmbareesh #Ambareesh #MPSumalatha #Mandya #MANDYAPeople #Food

~HT.188~PR.160~ED.34~