ನಕಲಿ ಗಾಂಧಿ ಪರಿವಾರದ ಮಾತು ಕೇಳಿದ್ರಾ? ಕಾಂಗ್ರೆಸ್ ಮೇಲೆ BJP ಶಾಸಕ ಸುನಿಲ್ ಕುಮಾರ್ ಆಕ್ರೋಶ

2023-06-16 893

ರಾಷ್ಟ್ರಭಕ್ತರಾದ ವೀರ ಸಾರ್ವರ್ಕರ್ ಮತ್ತು ಹೆಡ್ಗೇವಾರ್ ಅವರುಗಳ ಪಾಠಗಳನ್ನು ಪಠ್ಯ ಪುಸ್ತಕದಿಂದ ಕೈ ಬಿಟ್ಟಿರುವ ಕಾಂಗ್ರೆಸ್ ಸರ್ಕಾರ ಲೋಕಸಭಾ ಸ್ಥಾನದಿಂದ ಅನರ್ಹಗೊಂಡಿರುವ ವಿಫಲ ನಾಯಕನ ಹೆಸರಿನಲ್ಲಿ ಮಕ್ಕಳಿಗೆ ಪಠ್ಯ ರೂಪಿಸುತ್ತದೆಯೇ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

#BJPMLASunilKumar
#SavarakarvsTippu #TextbookRevise
#anticonversionlaw #BJPRegime, #CongressGovernment  #SiddaramaiahGovernment #HKPatil #Vidhanasoudha #CabinetMeeting  #CasteControversy #KarnatakaReligionControversy
~HT.36~PR.28~ED.35~

Videos similaires