Shakthi scheme ಶಕ್ತಿ ಸ್ಕೀಂ ತಂದ‌‌ ನಂತ್ರ ಕಲೆಕ್ಷನ್ ಜಾಸ್ತಿ ಆಗ್ತಿದೆ ಸಾರ್

2023-06-15 883

ಶಕ್ತಿ ಸ್ಕೀಂ ಬಗ್ಗೆ ಬರೀ ನೆಗೆಟೀವ್ ಇದ್ರೆ ಇಲ್ಲೊಂದು ಪಾಸಿಟೀವ್ ವಿಷ್ಯ ಬಂತು ನೋಡಿ. ಶಕ್ತಿ ಸ್ಕೀಂ ತಂದ‌‌ ನಂತ್ರ ಕಲೆಕ್ಷನ್ ಜಾಸ್ತಿ ಆಗ್ತಿದೆ ಸಾರ್ ಅಂತಿದ್ದಾರೆ ಸಕಲೇಶಪುರದ ನಿರ್ವಾಹಕರು.

Shakthi Scheme :After implementation everywhere we are hearing negative, but here is positive news for the first time.

#ShakthiScheme #Freebusforladies #CMSiddaramaiah #DCMDKShivakumar #Karnatakawomen #Karnatakabus #Freebies #governmentbusinKarnataka #congressguaranteescheme, #Ramalingareddy #FreetransportinKarnataka  #Freebustickets #Congressgovernment
#KSRTC #BMTC #Benifit
~HT.188~ED.31~PR.29~

Free Traffic Exchange