ಲೋಕಸಭಾ ಎಲೆಕ್ಷನ್ ನಲ್ಲಿ ಬೆಂಗಳೂರನ್ನು ಗೆಲ್ಲೋದಕ್ಕೆ‌ ಕಾಂಗ್ರೆಸ್ ಪ್ಲ್ಯಾನ್!! ಸಚಿವರೇ ಕಣಕ್ಕಿಳಿತಾರಾ?

2023-06-15 988

ಬೆಂಗಳೂರಿನ ಎರಡು ಲೋಕಸಭೆ ಕ್ಷೇತ್ರದಲ್ಲಿ ಕನಿಷ್ಠ ಎರಡು ಸ್ಥಾನ ಗೆಲ್ಲಲೇಬೇಕೆಂಬ ಲೆಕ್ಕಚಾರವನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ರಣತಂತ್ರ ರೂಪಿಸುತ್ತಿದೆ.

#TejasviSurya #Ramya #DineshGundurao #Krishnabhyregoeda #LoksabhaElections2023 #MPseatinBangalore #CongressMPCandidates #DKShivakumar #Bangaloresouth #BangaloreNorth #BJPMP
~HT.36~PR.160~PR.28~

Videos similaires