ನೊಣದೊಳಗೆ ಗಣಗಣ ಎನ್ನುತ್ತಾ ನಕ್ಕು‌ನಕ್ಕು ಸುಸ್ತಾದ ರೂಪೇಶ್ ರಾಜಣ್ಣ

2023-06-14 3,574

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ಸರ್ಕಸ್ ಸಿನಿಮಾ ಮಂಗಳೂರಿನಲ್ಲಿ ರಿಲೀಸ್ ಗೆ ರೆಡಿಯಾಗಿದೆ. ಈ ಸಂದರ್ಭದಲ್ಲಿ ರೂಪೇಶ್ ಶೆಟ್ಟಿ ಅವರು ಆರ್ಯವರ್ಧನ್ ಜೊತೆ ಲೈವ್ ನಲ್ಲಿ ಬಂದು ಬೇರೆ ಬೇರೆ ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ.

#RoopeshShetty #AryavardhanGuruji
#RoopeshRajanna #BiggBossKannada9Winner #BBK9winner #BiggBossContestant  #AryavardhanGurujiComedy #SanyaIyer #CircusTuluFilm #RoopeshShettyFilms #IPLAnchor
~HT.36~ED.35~PR.28~