ಗ್ಯಾರೆಂಟಿ ಪೂರೈಸಲು ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತೆ ಗೊತ್ತಾ? ಈ 3 ಇಲಾಖೆ ಮೇಲೆ ಕಣ್ಣಿಟ್ಟ ಸರ್ಕಾರ

2023-06-14 1,091

ಜನರಿಗೆ ಆಶ್ವಾಸನೆ ಕೊಟ್ಟಂತೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದೆ ಆದರೆ ಇದಕ್ಕೆ ಸರ್ಕಾರ ಆದಾಯವನ್ನು ಎಲ್ಲಿಂದ ತರುತ್ತೆ ಹೇಗೆ ಸರಿದೂಗಿಸುತ್ತೆ? ಸರ್ಕಾರದ ಅದಾಯ ಮೂಲ‌ ಯಾವುದು?

#CongressGuarantee #GovernmentIncomesources #revenuedepartment #RealestateinKarnataka, #Siddaramaiahgovt #Congressmanifesto #Karnatakarevenuesource #Karnatakapeople, #Freescheme
~HT.36~PR.28~ED.31~

Videos similaires