ಶಕ್ತಿ ಯೋಜನೆ ಉದ್ಘಾಟನೆ ಮಾಡುವಾಗ DCM ಡಿಕೆ ಶಿವಕುಮಾರ್ ಹಾಕಿದ್ದ ಪೇಟ-ಶಾಲು ವಿಶೇಷತೆ ಏನು?

2023-06-12 1,175

ಈ ಶಕ್ತಿ ಯೋಜನೆ ಉದ್ಘಾಟನೆಯ ಎಲ್ಲ ಕಾರ್ಯಕ್ರಮಗಳು, ಪ್ರಮುಖರ ಭಾಷಣಗಳ ಮಧ್ಯೆ ಅತಿ ಹೆಚ್ಚು ಗಮನಸೆಳೆದಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವೇಷ-ಭೂಷಣ.

#ShakthiScheme #Freebusforladies #CMSiddaramaiah #KRajanna #DCMDKShivakumar #Karnatakawomen #Karnatakabus #governmentbusinKarnataka, #congressguaranteescheme, #Ramalingareddy #FreetransportinKarnataka 
#Freebustickets #Congressgovernment #Vidhanasoudha
#KSRTC #BMTC #BusConductors
~HT.36~ED.31~PR.29~