ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಲೇ ಬೇಕು: ಡಾ.ಎಚ್.ಸಿ.ಮಹದೇವಪ್ಪ

2023-06-11 0

"ಬಿಜೆಪಿ ಪ್ರಜಾಪ್ರಭುತ್ವದ ಧ್ವನಿಯಾದ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತ್ತು"

► ಬೆಂಗಳೂರು: ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಿಂದ 'ಭೀಮ ಸಂಕಲ್ಪ' ಸಮಾವೇಶ

#varthabharati #HCMahadevappa #BhimaSankalpSamavesha #BhimaSankalp #benagluru

Videos similaires