ಬೀದಿ ಬದಿ ವ್ಯಾಪಾರಿಗಳಿಗೆ ಕಷ್ಟ ಆಗೋಕೆ ಬಿಡಲ್ಲ!ಎಷ್ಟೇ ಆದ್ರೂ ನಾನೇ ಸುಂಕ ಕಟ್ತೀನಿ ಎಂದ ಪ್ರದೀಪ್ ಈಶ್ವರ್

2023-06-09 1,553

#PradeepEshwar, #MLApradeepeshwarapp #ChikkaballapuraMLA #DrKSudhakar  #PradeepEshwarSpeech #PradeepEshwarEducation, #PradeepEshwarLifestory, #KarnatakaCongress #Congressgovernment, #Siddaramaiah #PradeepEshwarFans #PradeepEshwarinterview

ಬೀದಿ ಬದಿ ವ್ಯಾಪಾರಿಗಳು ಉಸಿರು ಇದ್ದಂತೆ. ಸಾವಿರಾರು ಕುಟುಂಬಗಳು ಇದೇ ವ್ಯಾಪಾರ ನಂಬಿವೆ. ಹೀಗಾಗಿ ಎಷ್ಟೇ ಲಕ್ಷಗಳಾದರೂ ಪರವಾಗಿಲ್ಲ. ಅಷ್ಟೂ ಸುಂಕವನ್ನು ನಾನು ಪಾವತಿಸುತ್ತೇನೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

~HT.188~ED.35~PR.28~

Videos similaires