ಪತಂಜಲಿ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಈವರೆಗೂ ಕ್ರಮ ಕೈಗೊಂಡಿಲ್ಲ..: ಮುನೀರ್ ಕಾಟಿಪಳ್ಳ

2023-06-07 1

"ಮಾಲಿನ್ಯದ ಸಾಕ್ಷಿ ನಾಶ ಮಾಡಿ, ಪತಂಜಲಿಯನ್ನು ಬಚಾವ್ ಮಾಡುವ ಕೆಲಸ ಆಗ್ತಿದೆ.."

► "ಜಿಲ್ಲಾಧಿಕಾರಿಗಳು ಬಂದಿಲ್ಲ, ಇಬ್ಬರು ಸ್ಥಳೀಯ ಶಾಸಕರು ಏನೂ ಮಾತಾಡ್ತಿಲ್ಲ.."

► "ಹಸಿರು ಪೀಠ ಮತ್ತು ನಾಗರಿಕರ ಕಣ್ಣಿಗೆ ಮಣ್ಣೆರೆಚುವ ಕೆಲಸ.."

► ಮಂಗಳೂರು: ವಿಷಕಾರಿ ತ್ಯಾಜ್ಯ ನದಿಗೆ ಹರಿಸುತ್ತಿರುವ ಪತಂಜಲಿ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

#varthabharati #patanjali #mangaluru #PhalguniRiver #MuneerKatipalla

Videos similaires