‘Daredevil’ Mustafa Success ಬಗ್ಗೆ ವಿಜಯ್ ಶೋಭರಾಜ್ ಪಾವೂರ್ ಫುಲ್ ಹ್ಯಾಪಿ

2023-06-07 7

ಡೇರ್ ಡೆವಿಲ್ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಸಿನಿಮಾ ತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು. ಇದರಲ್ಲಿ ಕಲಾವಿದರು ಸಿನಿಮಾ ಸಕ್ಸಸ್ ಕಂಡಿರೋದಕ್ಕೆ ಖುಷಿಯನ್ನ ಹಂಚಿಕೊಂಡಿದ್ದು ಹೀಗೆ

#VijayShibharajPavoor #DaredevilMusthafa #DolyDhananjay #DaredevilMusthafasuccessmeet