ಸ್ನೇಹಿತ್ರೆ ಭಾರತ ಅತ್ಯಂತ ವಿಶಾಲವಾದ ರೈಲ್ವೇ ವ್ಯವಸ್ಥೆಯನ್ನ ಹೊಂದಿದೆ. ವಿಶ್ವದಲ್ಲಿಯೇ ಅತಿ ದೊಡ್ಡದಾದ ರೈಲ್ವೇ ವ್ಯವಸ್ಥೆ ಅಂತ ಹೇಳ್ಬೋದು. ಸುಮಾರು ೧ ಲಕ್ಷ ಕಿಮೀಗಿಂತಲೂ ಹೆಚ್ಚು ರೈಲ್ವೇ ಹಳಿಗಳನ್ನ ಹೊಂದಿರ್ಬೋದು. ಒಂದು ಮೂಲದ ಪ್ರಕಾರ ಭಾರತ ಪ್ರತಿ ಹಳ್ಳಿ ಹಳ್ಳಿಗೂ ಭಾರತದ ರೈಲ್ವೇ ತನ್ನ ಸೇವೆಯನ್ನ ಒದಗಿಸುತ್ತೆ. ದಿನವೊಂದಕ್ಕೆ ಏನಿಲ್ಲ ಅಂದ್ರೂ 25 ಮಿಲಿಯನ್ ಪ್ರಯಾಣಿಕರನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯುತ್ತದೆ. ಇನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ ಕಳೆದ ವರ್ಷ ಸುಮಾರು 5200 ಕಿಮೀ ನಷ್ಟು ಹೊಸ ಹಳಿಗಳನ್ನ ಹಾಕಲಾಗಿದೆ ಅಂತ ಹೇಳಿದ್ದಾರೆ.
Friends, India has a very extensive railway system. It is said to be the largest railway system in the world. It has more than 1 lakh km of railway tracks. According to a source Indian Railways provides its service to every village in India. It carries over 25 million passengers from one end to the other on a daily basis. According to Union Railway Minister Ashwini Vaishnav, about 5200 km of new tracks were laid last year.
#TrainTrack #OdishaTrain #CoromandelExpress #NarendraModi #AshwiniVaishnaw
#MinisterOfRailwaysOFIndia #IndinRailway
~HT.188~PR.160~ED.31~