ಪ್ರಧಾನಿ‌ ಮೋದಿಗೆ ಪತ್ರ ಬರೆದು ತರಾಟೆ‌ ತೆಗೆದುಕೊಂಡ‌ ಮಲ್ಲಿಕಾರ್ಜುನ ಖರ್ಗೆ

2023-06-06 952

CBI ಇರುವುದು ಅಪರಾಧಗಳ ಪತ್ತೆ ಕಾರ್ಯಕ್ಕೇ ಹೊರತು ರೈಲ್ವೆ ಅಪಘಾತಗಳ ತನಿಖೆಗಲ್ಲ. ಸರ್ಕಾರದ ಈ ನಡೆಯಿಂದ ತಾಂತ್ರಿಕ, ಸಾಂಸ್ಥಿಕ ಹಾಗೂ ರಾಜಕೀಯ ವೈಫಲ್ಯಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

#Mallikarjunkharge
#OdishasBalasoredistric #traincrash, #BahanagaBaazar #IndianRailwayMinistry #CoromandelExpressIncident #railwaydisastersinIndia #Trainjourney #Trainpassenger #PMModi #OdishaCMNaveenPatnayak #AshwiniVaishnaw #RescueoperationsinTrain #Traincompartment #RailwayEngine #GoodsTrain #RailwayTrack
~HT.36~ED.32~PR.28~