#AbhishekAmbareesh, #aviva #SumalathaAmbareesh #Abhishekavivawedding #AbhishekAmbareeshmarriage #AshwiniPuneethRajkumar, #Rajanikanth #Yash #Radhikapandit #Suhasini #Pranithasubhash #Grandwedding, #Mandya #Gowdafamily #Gowdaculture #Kicchasudeep
#BMWCar
ನಟ ಅಭಿಷೇಕ್ ಅಂಬರೀಶ್ ತಮ್ಮ ಪ್ರೇಯಸಿ ಅವಿವಾ ಅವರ ಕೈಹಿಡಿದು ಹಸೆಮಣೆ ಏರುವ ಮೂಲಕ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅಭಿಷೇಕ್ಗೆ ತಮ್ಮ ಪತ್ನಿ ಅವಿವಾ ಕುಟುಂಬಸ್ಥರ ಕಡೆಯಿಂದ ಬರೋಬ್ಬರಿ 1.5 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರು ಗಿಫ್ಟ್ ಆಗಿ ಲಭಿಸಿದೆ.
~HT.188~PR.28~ED.33~