#BJP #Congress #LokasabhaElection #JDS #NarendraModi #Siddaramaiah #DeveGowda
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಮತ್ತು ಜೆಡಿಎಸ್ ಹೀನಾಯ ಸೋಲು ಕಂಡಿವೆ. ಸದ್ಯ ಸೋಲಿನಿಂದ ಚೇತರಿಸಿಕೊಂಡಿರುವ ಎರಡೂ ಪಕ್ಷಗಳು 2024 ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿವೆ.
In the Karnataka assembly elections, the Congress won a landslide victory with 135 seats, while the BJP and the JDS suffered a crushing defeat. Currently recovering from the defeat, both the parties are eyeing the 2024 Lok Sabha elections.
~HT.188~ED.34~PR.160~