ಒರಿಸ್ಸಾ ರೈಲು ಅಪಘಾತ:ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು- ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ

2023-06-05 1,716

ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಶುಕ್ರವಾರ ಜೂ.2 ರಾತ್ರಿ ಸಂಭವಿಸಿದ ಭೀಕರ ತ್ರಿವಳಿ  ರೈಲು ಅಪಘಾತದಲ್ಲಿ 275 ಜನ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತ ಸಂಭವಿಸಿದ 51 ಗಂಟೆ ಬಳಿಕ ರೈಲು ಸಂಚಾರ ಪುನರಾರಂಭವಾಗಿದೆ.

#OdishasBalasoredistric #traincrash, #BahanagaBaazar #IndianRailwayMinistry #CoromandelExpressIncident #railwaydisastersinIndia #Trainjourney #Trainpassenger #PMModi #OdishaCMNaveenPatnayak #AshwiniVaishnaw #RescueoperationsinTrain #Traincompartment #RailwayEngine #GoodsTrain #RailwayTrack
~HT.36~PR.28~ED.32~

Videos similaires