ಒಡಿಶಾದ ಬಾಲಸೋರ್ ನಲ್ಲಿ ಭೀಕರ ರೈಲು ದುರಂತ, ಸಾವಿನ ಸಂಖ್ಯೆ 233ಕ್ಕೆ ಏರಿಕೆ,900 ಗಾಯಾಳುಗಳು

2023-06-03 885

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ.

#OdishasBalasoredistric #traincrash, #BahanagaBaazar #IndianRailwayMinistry #CoromandelExpressIncident #railwaydisastersinIndia #Trainjourney #Trainpassenger #PMModi #OdishaCMNaveenPatnayak #AshwiniVaishnaw #RescueoperationsinTrain #Traincompartment #RailwayEngine #GoodsTrain #RailwayTrack
~HT.36~PR.28~ED.32~