9 Years of Modi Govt: 1 ತಿಂಗಳು ಬಿಜೆಪಿ ಪ್ರಚಾರ, 2024 ಲೋಕಸಭೆ ಚುನಾವಣೆ ಟಾರ್ಗೆಟ್

2023-05-30 1,578

ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮೊದಲ ಬಾರಿ 2014ರ ಮೇ 26ರಂದು ಹಾಗೂ 2ನೇ ಬಾರಿ ಪ್ರಧಾನಿಯಾಗಿ ಮೇ 30ರಂದು ಅಧಿಕಾರ ಸ್ವೀಕರಿಸಿದರು. ಈ ನಿಮಿತ್ತ 30ರಿಂದ ಜೂನ್‌ 30ರವರೆಗೆ ಬಿಜೆಪಿ ವಿವಿಧ ಕಾರ್ಯಚಟುವಟಿಕೆಗಳನ್ನು ಹಾಕಿಕೊಂಡಿದೆ.

#Modhi@9 #9YearsOfPMModi #2024LokSabhaelection #Modhi #OneIndiaKannada
~HT.188~ED.30~ED.33~