BJP ಯ ಎಲ್ಲಾ ಮಾತುಗಾರರು ಮನೆ ಸೇರ್ಕೊಂಡಿದ್ದಾರೆ: ಪ್ರತಾಪ್ ಸಿಂಹಗೆ ತಿರುಗೇಟು ಕೊಟ್ಟ ರಾಮಲಿಂಗಾ ರೆಡ್ಡಿ

2023-05-26 2,230

ಗ್ಯಾರಂಟಿಗಳನ್ನು ಜಾರಿ ಮಾಡದಿದ್ರೆ ಹೋರಾಟ ಮಾಡ್ತೇವೆ ಎಂದಿದ್ದ ಪ್ರತಾಪ್ಸಿಂಹ ಹೇಳಿಕೆಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

#PratapSimha
#RamalingaReddy #Congressguaranteecard #Congressmanifesto #CongressgovernmentinKarnataka, #Congressguaranteecontroversy, #MPPratapSimhaPressmeet #Siddaramaiah #DKShivakumar #BJP40commission

~HT.188~PR.28~ED.33~