IPL 2023: ಕೊಹ್ಲಿಯನ್ನು ಕೆಣಕಿದ್ದ ನವೀನ್ ಉಲ್ ಹಕ್ ಗೆ ಸ್ವೀಟ್ ಮ್ಯಾಂಗೋ ಟಾಂಗ್ ಕೊಟ್ಟ ಮುಂಬೈ ಇಂಡಿಯನ್ಸ್

2023-05-25 2,645

ವಿರಾಟ್ ಕೊಹ್ಲಿ ಔಟ್ ಆದಾಗ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ವೀಟ್ ಮ್ಯಾಂಗೋಸ್ ಎಂದು ಬರೆದುಕೊಂಡಿದ್ದ ಹಾಗೂ ನಿನ್ನೆಯ ಪಂದ್ಯದಲ್ಲಿ ವಿಕೆಟ್ ಪಡೆದು ಕಿವಿ ಮುಚ್ಚಿ ಸಂಭ್ರಮಿಸಿದ್ದ ನವೀನ್ ಉಲ್ ಹಕ್‌ಗೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಟಾಂಗ್ ನೀಡಿದ್ದಾರೆ.

#ViratKohli #NaveenUlhaq #Sweetmango #RCBfans #RCBvsLSG #MumbaiIndiansvsLucknowsupergiants #IPL2023 #GoutamGambhir #ViratKohlicontroversy #Viratfans

~HT.188~PR.28~ED.31~