Rahul Gandhi Truck Ride: ಭದ್ರತೆ ಇಲ್ಲದೆ ಲಾರಿ ಏರಿ ಪ್ರಯಾಣ ಮಾಡಿದ ರಾಹುಲ್ ಗಾಂಧಿ ವಿಡಿಯೋ ವೈರಲ್

2023-05-25 649

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಯಾವುದೇ ಭದ್ರತೆ ಇಲ್ಲದೆ ಲಾರಿಯಲ್ಲಿ ಪ್ರಯಾಣಿಸಿರುವುದು ಇದೀಗ ಸಂಚಲನ ಮೂಡಿಸಿದೆ. ಸೋಮವಾರ ರಾತ್ರಿ ಅವರು ಲಾರಿ ಕ್ಯಾಬಿನ್‌ನಲ್ಲಿ ಕುಳಿತು ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸಿರುವುದು ಸಂಚಲನ ಮೂಡಿಸುತ್ತಿದೆ.

#RahulGandhi #RahulGandhilorrytravel #RahulGandhiwithdrivers #RahulGandhiviralvideo #RahulGandhicontroversy #Congressleader
~HT.188~PR.28~ED.31~

Videos similaires