ಮತದಾರರಿಗೆ ಕೊಟ್ಟ ಹಣ ಹಂಚದೇ ಮೋಸ ಮಾಡಿದ ಆಪ್ತರಿಗೆ ನಾರಾಯಣಗೌಡ ಹೇಳಿದ್ದೇನು?

2023-05-22 819

ಈ ಸಲದ ಚುನಾವಣೆಯಲ್ಲಿ ಕೆ ಆರ್ ಪೇಟೆ ಕ್ಷೇತ್ರದಿಂದ ಸೋತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಜನತೆಗೆ ಹಂಚಲು ಕೊಟ್ಟಿದ್ದ ದುಡ್ಡು ಹಂಚಿಕೆಯಾಗಿಲ್ಲ ಅಂತ ಅಸಮಾಧಾನ ಹೊರಹಾಕಿದರು.

#KRPete #NarayanaGowda #BJPFailure #Mandyapolitics #MandyaVoters #Karnatakaelection2023 #Karnatakaelectionresults2023 #Congressvictory
~HT.36~PR.28~ED.34~