ಅಲ್ಲಾಹ್ ಮತ್ತು ತಾಯಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಜಮೀರ್ ಅಹಮದ್ ಖಾನ್

2023-05-20 574

ಸಚಿವರಾಗಿ ಜಮೀರ್ ಅಹ್ಮದ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ಇಂಗ್ಲೀಷ್ನಲ್ಲಿ ಜಮೀರ್ ಅಹ್ಮದ್ ಅವರು ಅಲ್ಲಾಹ್ ಮತ್ತು ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

#SiddaramaiahCM #KarnatakaCM
#Zameerahmedkhan
#Siddaramaiahoath #Kanteeravastadium, #Rajabhavan #Vidhanasoudha #DKShivakumar, #Karnatakacongress #Karnatakapolitics, #Congressgovt #Siddaramaiahgovt #Congressvictory #DKShivakumar #MallikarjunKharge  #RahulGandhi #PriyankaGandhi, #Karnatakaelection2023 #Karnatakaelectionresults2023
~HT.36~PR.28~ED.34~