IPL ನಲ್ಲಿ ಕೊಹ್ಲಿಯನ್ನು ಮೀರಿಸೋರು ಯಾರೂ ಇಲ್ಲ:SRH ಮುಂದೆ ಕಿಂಗ್ ಕೊಹ್ಲಿಯ ಅಬ್ಬರ ಹೇಗಿತ್ತು?

2023-05-19 715

ಐಪಿಎಲ್ನಲ್ಲಿನ ವಿರಾಟ್ ಕೊಹ್ಲಿ 6ನೇ ಶತಕ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

#ViratKohli #Viratcenturyrecordsin #IPL #Viratrecords #ChrisGayle #Fafduplessis #RCB #RCBvsSRH #IPL2023 #Viratscore #RCBFans #Kohlifans
~HT.36~PR.28~ED.32~