ಹೆಚ್.ಡಿ. ದೇವೇಗೌಡರು, ರಾಜ್ಯದಲ್ಲಿ ನಾನೇ ಪಕ್ಷ ಸಂಘಟನೆ ಮಾಡುತ್ತೇನೆ. ಕರುಣಾನಿಧಿ ಓಡಾಡುತ್ತಿದ್ದ ಮಾದರಿಯ ಕಾರನ್ನು ತರಿಸಿಕೊಡಿ, ಇಂದಿನಿಂದಲೇ ಪ್ರವಾಸ ಮಾಡ್ತೀನಿ ಎಂದ ದೇವೇಗೌಡರನ್ನು ಪುತ್ರ ಕುಮಾರಸ್ವಾಮಿ ಸಮಾಧಾನ ಮಾಡಿದ್ದಾರೆ.
#HDKumaraswamy #HDDevegowda #JDS #NikhilKumaraswamy, #Ramanagara #Karnatakaelection2023 #Karnatakaelectionresults2023 #JDSFailure #Congressvictory #Congressgovt #Karunanidhi
~HT.188~PR.28~ED.33~