PM Modi: ಮೇ 28ಕ್ಕೆ ನೂತನ ಸಂಸತ್‌ ಭವನ ಉದ್ಘಾಟನೆ? ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಬೆನ್ನಲ್ಲೇ ಲೋಕಾರ್ಪಣೆ

2023-05-17 3,292

ನೂತನ ಸಂಸತ್ ಭವನವನ್ನು ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವ ಸಾಧ್ಯತೆಯಿದೆ.

#NarendraModi #NewParliamentBuilding #NewSamsathBhavani #NewparliamentHouse #Modigovernment #PMModi
#NationalEmblem #BJPGovernment

~HT.188~PR.28~ED.32~